== ೨೦೧೧ == ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ 18 ಮೇ 2011ರಂದು ಪ್ರಮಾಣವಚನವನ್ನು ಸ್ವೀಕರಿಸಿದರು. ಬಿಜೆಪಿಯು 20 ನವೆಂಬರ್ 2012ರಲ್ಲಿ, ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅಲಮ್,ರ ಸಾವಿನ ನಂತರ ಅಸ್ಸಾಂನಲ್ಲಿ ಹಿಂದೂ-ಮುಸ್ಲಿಂ ವಿರೋಧಿ ವಲಸೆ ಭಾವನೆಯನ್ನು ಹರಡಿದರೆಂದು ಆರೋಪಿಸಲಾಯಿತು. == 2011ರ ಚುನಾವಣಾ ಫಲಿತಾಂಶ == ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು. ಬಿಜೆಪಿಯು ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅPಲಮ್, ರ 20 ನವೆಂಬರ್ 2012ರಲ್ಲಿ, ಸಾವಿನ ನಂತರ ಈ ಸ್ಥಾನದ ಉಪಚುನಾವಣೆ 24 ಫೆಬ್ರವರಿ 2013 ರಂದು ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಮಂದಿರಾ ರಾಯ್ ಚುನಾವಣೆಯಲ್ಲಿ ಜಯಗಳಿಸಿದರು. ಇದನ್ನು ಸೇರಿಸಿ ಕಾಂಗ್ರೆಸ್ ಪಟ್ಟಿಯಲ್ಲಿ ಬಲ 79 ಹೋದರೆ, ಮತ್ತು ಎಜಿಪಿ ಪಟ್ಟಿಯಲ್ಲಿ 9 ಕ್ಕೆ ಇಳಿಯಲು ಕಾರಣವಾಯಿತು. == ಹಿಂದಿನ ಚುನಾವಣೆ-೨೦೦೬ == == ವಿವರ == ತರುಣ್ ಗೊಗೋಯ್ 14 ಮೇ 2006 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.(2ನೇ ಬಾರಿ) == ನೋಡಿ == ಅಸ್ಸಾಂ ಭಾರತದ ಚುನಾವಣೆಗಳು ೨೦೧೬ ಅಸ್ಸಾಂ ವಿಧಾನಸಭೆ == ಉಲ್ಲೇಖ ==